Surprise Me!

Bangalore Police commissioner Bhaskar rao visited Sudeep house. | Sudeep | FILMIBEAT KANNADA

2019-09-20 3,321 Dailymotion

ಕಿಚ್ಚ ಸುದೀಪ್ ಸದ್ಯ ಪೈಲ್ವಾನ್ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿ ಇದ್ದಾರೆ. ಇದರ ಜೊತೆಗೆ ಚಿಕ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. ಫ್ಯಾನ್ಸ್ ವಾರ್, ಪೈರಸಿಯ ಸಮಸ್ಯೆಯ ನಡುವೆಯೂ ಸುದೀಪ್ ಇವತ್ತು ಅಪರೂಪದ ವ್ಯಕ್ತಿಯನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದ್ದಾರೆ. ಹೌದು, ಸುದೀಪ್ ಮನೆಗೆ ಇಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಭೇಟಿ ನೀಡಿದ್ದಾರೆ.<br /><br />Bangalore Police commissioner Bhaskar rao visited Sudeep house. Queries about Sudeep and Bhaskar Rao meeting.

Buy Now on CodeCanyon